🌱 ಹಂತವಾರು ವೇಳಾಪಟ್ಟಿ
ಹಾಗಲಕಾಯಿ
ಹಾಗಲಕಾಯಿ ಬೆಳೆಗಳಲ್ಲಿ Nacro Biotech ಉತ್ಪನ್ನಗಳ ಬಳಕೆಗೆ ಹಂತ-ಹಂತದ ಮಾರ್ಗದರ್ಶಿ
ಹಂತಗಳು: 7
ಯಾವ ಹಂತದಲ್ಲಿ ಏನು ಬಳಸಬೇಕು
ಹಂತ 1: ಮಣ್ಣಿನ ಆರೋಗ್ಯ
ಬಳಸಬೇಕಾದ ಉತ್ಪನ್ನಗಳು
- ಮಣ್ಣಿನ ಫಲವತ್ತತೆ ಹೆಚ್ಚಿಸಲು
- ಮಣ್ಣಿನ ರಚನೆ ಸುಧಾರಿಸಲು ಮತ್ತು ಅಗತ್ಯ ಪೋಷಕಾಂಶಗಳನ್ನು ಒದಗಿಸಲು 8-10 ಟನ್ FYM / ಎಕರೆ ಹಾಕಿ
- 100 -200 kg Neem cake ನೈಸರ್ಗಿಕ ಕೀಟ ನಿವಾರಕ ಮತ್ತು ಸಾವಯವ ಗೊಬ್ಬರ.
- Organic Carbon : ಮಣ್ಣಿನ ಫಲವತ್ತತೆ ಹೆಚ್ಚಿಸಲು Organic Carbon (2-3 kg / ಎಕರೆ) ಹಾಕಿ.
- Nacro win : nacro win (50-100kg / ಎಕರೆ) ಹಾಕಿ.
- Nacro O2 : ನಿಧಾನವಾಗಿ ಆಮ್ಲಜನಕ ಬಿಡುಗಡೆ ಮಾಡಿ ಬೇರಿನ ವಲಯದಲ್ಲಿ ಆಮ್ಲಜನಕದ ಲಭ್ಯತೆ ಹೆಚ್ಚಿಸುತ್ತದೆ.
- ಹೆಚ್ಚು ನೀರು ಅಥವಾ ಗಟ್ಟಿಯಾದ ಮಣ್ಣಿನಿಂದ ಬೇರಿಗೆ ಉಸಿರುಗಟ್ಟುವುದನ್ನು ತಡೆಯುತ್ತದೆ.
- ಆರೋಗ್ಯಕರ
- ಬಿಳಿ
- ಚುರುಕಾದ ಬೇರಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಉದ್ದೇಶ
ಕಾರ್ಬನ್ % ಹೆಚ್ಚಿಸಿ ಮಣ್ಣಿನ ಆರೋಗ್ಯ ಸುಧಾರಿಸಲು ಮತ್ತು ರೋಗ ನಿರೋಧಕ ಶಕ್ತಿ ಬರಲು.
ಹಂತ 2: ಮೊಳಕೆ ಹಂತ
ಬಳಸಬೇಕಾದ ಉತ್ಪನ್ನಗಳು
- Seed Cure: ಉತ್ತಮ ಮೊಳಕೆಗಾಗಿ Seed Cure ದ್ರಾವಣದಿಂದ (250ml/L ನೀರು) ಬೀಜಗಳಿಗೆ ಉಪಚಾರ ಮಾಡಿ
- ಮೊಳಕೆ ಪ್ರಮಾಣ ಹೆಚ್ಚಿಸಲು ಮತ್ತು ಮಣ್ಣಿನಿಂದ ಬರುವ ರೋಗಗಳಿಗೆ ನಿರೋಧಕ ಶಕ್ತಿ ನೀಡಲು tsb99 ದ್ರಾವಣ (100g/1/2 kg ಬೀಜ) ಬಳಸಿ.
ಉದ್ದೇಶ
ಮೊಳಕೆ ಸುಧಾರಿಸುತ್ತದೆ, ಸಂಗ್ರಹಣೆಯ ಕೀಟಗಳಿಂದ ರಕ್ಷಣೆ ನೀಡುತ್ತದೆ.
ಹಂತ 3: ಸಸಿ ಹಂತ (ನಾಟಿ)
15- 30 days
ಬಳಸಬೇಕಾದ ಉತ್ಪನ್ನಗಳು
- Sea Weed Gel: ಮಣ್ಣಿನ ರಚನೆ ಮತ್ತು ಪೋಷಕಾಂಶ ಹೀರುವಿಕೆ ಸುಧಾರಿಸಲು 2-3 kg / ಎಕರೆ ಹಾಕಿ.
ಹಂತ 4: ಸಸ್ಯ ಬೆಳವಣಿಗೆ ಹಂತ
30- 60 days
ಬಳಸಬೇಕಾದ ಉತ್ಪನ್ನಗಳು
- 20:20:20 - 5 kg / ಎಕರೆ
- Nacro Shakthi : ಸಮತೋಲಿತ ಬೆಳವಣಿಗೆಗಾಗಿ ಪ್ರತಿ 5-6 ದಿನಗಳಿಗೊಮ್ಮೆ Nacro Shakthi (1-2L/100L ನೀರು) ಕೊಡಿ.
- Nacro Gold: ಪ್ರತಿ 5-10 ದಿನಗಳಿಗೊಮ್ಮೆ Nacro Gold (1L/100L ನೀರು) ಎಲೆಗಳ ಮೇಲೆ ಸಿಂಪಡಿಸಿ.
- 19:19:19: ಸಮತೋಲಿತ NPK ಗಾಗಿ 19:19:19 ಗೊಬ್ಬರ (1-2 kg / ಎಕರೆ) ಹಾಕಿ.
ಉದ್ದೇಶ
ಇಳುವರಿಯ ಪ್ರಮಾಣ ಮತ್ತು ಗುಣಮಟ್ಟ, ಮಣ್ಣಿನ ಫಲವತ್ತತೆ ಹಾಗೂ ಸಮತೋಲಿತ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.
ಹಂತ 5: ಹೂ ಬಿಡುವ ಹಂತ
60-90 days
ಬಳಸಬೇಕಾದ ಉತ್ಪನ್ನಗಳು
- 12:61:00 : ಹೂ ಬಿಡುವಿಕೆ ಹೆಚ್ಚಿಸಲು ಮತ್ತು ಹೂ ಉದುರುವುದನ್ನು ಕಡಿಮೆ ಮಾಡಲು (1-2 kg/100L ನೀರು.
- C+ Pro : ಉತ್ತಮ ಕಾಯಿ ಗುಣಮಟ್ಟಕ್ಕಾಗಿ C +Pro (1L/100L ನೀರು) ಎಲೆಗಳ ಮೇಲೆ ಸಿಂಪಡಿಸಿ.
- Mr. Nacro : ಹೂ ಬಿಡುವಿಕೆಗಾಗಿ MR Nacro (1 g/100L ನೀರು) ಎಲೆಗಳ ಮೇಲೆ ಸಿಂಪಡಿಸಿ.
ಉದ್ದೇಶ
ಹೂ ಬಿಡುವಿಕೆ, ಕಾಯಿಯ ಬಣ್ಣ ಮತ್ತು ತೂಕವನ್ನು ಸುಧಾರಿಸುತ್ತದೆ.
ಹಂತ 6: ಕೊಯ್ಲು ಮತ್ತು ನಿರಂತರ ಫಲ ಹಂತ
90-150 days
ಬಳಸಬೇಕಾದ ಉತ್ಪನ್ನಗಳು
- 00:52:34 : ಉತ್ತಮ ಕಾಯಿ ಗಾತ್ರ ಮತ್ತು ಇಳುವರಿಗಾಗಿ (1-2 kg / ಎಕರೆ).
- ಉತ್ತಮ ಕಾಯಿ ಗುಣಮಟ್ಟಕ್ಕಾಗಿ Mr.crop ಎಲೆಗಳ ಮೇಲೆ ಸಿಂಪಡಿಸಿ : (1L/100L ನೀರು).
- 13:0:45 : ಉತ್ತಮ ಕಾಯಿ ಗಾತ್ರ ಮತ್ತು ಇಳುವರಿಗಾಗಿ (1-2 kg / ಎಕರೆ).
- 20:20:20: ಸಮತೋಲಿತ NPK ಗಾಗಿ 20:20:20 ಗೊಬ್ಬರ (1-2 kg / ಎಕರೆ) ಹಾಕಿ.
- Nacro Shakthi:- ಬೆಳವಣಿಗೆಗಾಗಿ ಪ್ರತಿ 5-10 ದಿನಗಳಿಗೊಮ್ಮೆ (1-2L /100L ನೀರು).
ಉದ್ದೇಶ
ಹೂ ಬಿಡುವಿಕೆ ಸುಧಾರಿಸುತ್ತದೆ, ಹೂ ಉದುರುವುದನ್ನು ತಡೆಯುತ್ತದೆ, ರೋಗ ತಾಳಿಕೊಳ್ಳುವ ಶಕ್ತಿ ನೀಡುತ್ತದೆ.
ಹಂತ 7: ಕೀಟ ಮತ್ತು ರೋಗ ನಿರ್ವಹಣೆ
ಬಳಸಬೇಕಾದ ಉತ್ಪನ್ನಗಳು
- Tsb99 : ಕೀಟ ನಿಯಂತ್ರಣಕ್ಕಾಗಿ T5899 ( 1 kg/100L ನೀರು) ಹಾಕಿ
- BVM Pro: ರೋಗ ನಿರ್ವಹಣೆಗಾಗಿ BVM Pro (1 kg/100 L ನೀರು) ಸಿಂಪಡಿಸಿ
- Neem Oil ಕೀಟ ನಿಯಂತ್ರಣಕ್ಕಾಗಿ Neem Oil (2-3L/100L ನೀರು) ಸಿಂಪಡಿಸಿ.
ನಿಮ್ಮ ಬೆಳೆಗೆ ಏನು ಬೇಕು ಎಂದು ತಿಳಿದಿಲ್ಲವೇ?
ನಮ್ಮ ISO ಪ್ರಮಾಣೀಕೃತ ಜೈವಿಕ ಗೊಬ್ಬರ ಮತ್ತು ಸಾವಯವ ಉತ್ಪನ್ನಗಳನ್ನು ನೋಡಿ, ಅಥವಾ ನಿಮ್ಮ ಮಣ್ಣು, ಋತು ಮತ್ತು ಬೆಳೆ ಬಗ್ಗೆ ನಮ್ಮ ಕೃಷಿ ತಜ್ಞರೊಂದಿಗೆ ಮಾತನಾಡಿ.