🌱 ಹಂತವಾರು ವೇಳಾಪಟ್ಟಿ
ಕಿತ್ತಳೆ
ಕಿತ್ತಳೆ ಬೆಳೆಯಲ್ಲಿ Nacro Biotech ಉತ್ಪನ್ನಗಳ ಬಳಕೆಗೆ ಹಂತ-ಹಂತದ ಮಾರ್ಗದರ್ಶಿ
ಹಂತಗಳು: 7
ಯಾವ ಹಂತದಲ್ಲಿ ಏನು ಬಳಸಬೇಕು
ಹಂತ 1: ಭೂಮಿ ಸಿದ್ಧತೆ ಮತ್ತು ಮಣ್ಣಿನ ಆರೋಗ್ಯ (ನಾಟಿಗೆ ಮೊದಲು / ಕುಡಿ ಕತ್ತರಿಸಿದ ನಂತರ)
0-10days
ಬಳಸಬೇಕಾದ ಉತ್ಪನ್ನಗಳು
- ಮಣ್ಣಿನ ಫಲವತ್ತತೆ ಮತ್ತು ರಚನೆ ಸುಧಾರಿಸಲು 8–10 ಟನ್ FYM / ಎಕರೆ ಹಾಕಿ.
- ನೈಸರ್ಗಿಕ ಕೀಟ ರಕ್ಷಣೆ ಮತ್ತು ಮಣ್ಣಿನ ಸಮೃದ್ಧಿಗಾಗಿ 100–200 kg neem Cake / ಎಕರೆ ಹಾಕಿ.
- PSB – ಕಟ್ಟಿಹೋದ ರಂಜಕವನ್ನು ಗಿಡಕ್ಕೆ ಸಿಗುವಂತೆ ಮಾಡುತ್ತದೆ.
- KSB – ಮಣ್ಣಿನಲ್ಲಿ ಬಂಧಿಯಾದ ಪೊಟ್ಯಾಷ್ ಅನ್ನು ಬಿಡುಗಡೆ ಮಾಡುತ್ತದೆ.
- VAM – ಬೇರಿನ ಬೆಳವಣಿಗೆ ಮತ್ತು ಪೋಷಕಾಂಶ ಹೀರುವಿಕೆ ಸುಧಾರಿಸುತ್ತದೆ.
- Organic Carbon – ಮಣ್ಣಿನ ಸಾವಯವ ಪದಾರ್ಥ ಹೆಚ್ಚಿಸಲು 2–3 kg / ಎಕರೆ.
- Nacro Win – ಮಣ್ಣಿನ ಫಲವತ್ತತೆ ಸುಧಾರಿಸಲು 50–100 kg / ಎಕರೆ.
- Nacro O₂ – ಬೇರಿನ ವಲಯದಲ್ಲಿ ಆಮ್ಲಜನಕದ ಲಭ್ಯತೆ ಹೆಚ್ಚಿಸಿ ಆರೋಗ್ಯಕರ ಬೇರುಗಳಿಗೆ ಸಹಾಯ ಮಾಡುತ್ತದೆ.
ಉದ್ದೇಶ
ಆರೋಗ್ಯಕರ ಬೇರು, ಸುಧಾರಿತ ಮಣ್ಣಿನ ಫಲವತ್ತತೆ, ಪೋಷಕಾಂಶಗಳ ಉತ್ತಮ ಲಭ್ಯತೆ ಮತ್ತು ರೋಗ ನಿರೋಧಕ ಶಕ್ತಿ.
ಹಂತ 2: ಹೊಸ ಚಿಗುರು / ಸಸ್ಯಕ ಬೆಳವಣಿಗೆಯ ಹಂತ
10-60days
ಬಳಸಬೇಕಾದ ಉತ್ಪನ್ನಗಳು
- 20:20:20 – ಡ್ರಿಪ್ ಮೂಲಕ 5kgs / ಎಕರೆ
- ಪೋಷಕಾಂಶ ಹೀರುವಿಕೆ ಮತ್ತು ಮರದ ಒಟ್ಟಾರೆ ಶಕ್ತಿ ಹೆಚ್ಚಿಸುತ್ತದೆ.
- Nacro Shakthi – ಪ್ರತಿ 10–15 ದಿನಗಳಿಗೊಮ್ಮೆ 1–2 L/100 L ನೀರು.
- ಬಿಳಿ ಬೇರುಗಳು ಚೆನ್ನಾಗಿ ಬೆಳೆಯುವಂತೆ ಮಾಡುತ್ತದೆ.
- Nacro Gold – 1 L/100 L ನೀರು.
- ಮುಖ್ಯ ಪೋಷಕಾಂಶಗಳ (N
- P
- K) ಹೀರುವಿಕೆ ಮತ್ತು ಬಳಕೆಯನ್ನು ಸುಧಾರಿಸುತ್ತದೆ.
- Groster – 1L/100 L ನೀರು
- ಬಲವಾದ ಬೇರಿನ ಬೆಳವಣಿಗೆ ಮತ್ತು ಬೇರು ಕವಲೊಡೆಯುವಿಕೆಗೆ ಸಹಾಯ ಮಾಡುತ್ತದೆ.
- Humic flakes- 5 kgs / ಎಕರೆ
- NPK ಮತ್ತು ಸೂಕ್ಷ್ಮ ಪೋಷಕಾಂಶಗಳ ಲಭ್ಯತೆ ಹಾಗೂ ಹೀರುವಿಕೆಯನ್ನು ಹೆಚ್ಚಿಸುತ್ತದೆ
ಉದ್ದೇಶ
ಬಲವಾದ ಸಸ್ಯ ಬೆಳವಣಿಗೆ, ಕಡು ಹಸಿರು ಎಲೆಗಳು ಮತ್ತು ಸಮತೋಲಿತ ಪೋಷಣೆ.
ಹಂತ 3: ಹೂ ಬಿಡುವ ಹಂತ
60-90days
ಬಳಸಬೇಕಾದ ಉತ್ಪನ್ನಗಳು
- 12:61:00 – ಡ್ರಿಪ್ ಮೂಲಕ 5Kgs / ಎಕರೆ
- ಕಾಯಿ ಕಟ್ಟುವಿಕೆ ಹೆಚ್ಚಿಸಿ ಹೂ ಉದುರುವುದನ್ನು ಕಡಿಮೆ ಮಾಡುತ್ತದೆ.
- C+ Pro – 1 L/100 L ನೀರು
- ಮಣ್ಣಿನ ಸೂಕ್ಷ್ಮಜೀವಿಗಳ ಚಟುವಟಿಕೆ ಮತ್ತು ಫಲವತ್ತತೆ ಸುಧಾರಿಸುತ್ತದೆ.
- Mr. Nacro – 1 g/L ನೀರು. ಹೂ ನಿಲ್ಲುವಂತೆ ಮಾಡಿ ಹೂ ಉದುರುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- Groster – 1–2 L/100 L ನೀರು. ಕಾಯಿ ಕಟ್ಟುವಿಕೆ ಹೆಚ್ಚಿಸಿ ಆರಂಭದಲ್ಲಿ ಕಾಯಿ ಉದುರುವುದನ್ನು ಕಡಿಮೆ ಮಾಡುತ್ತದೆ
ಉದ್ದೇಶ
ಉತ್ತಮ ಹೂ ಬಿಡುವಿಕೆ, ಕಡಿಮೆ ಹೂ ಉದುರುವಿಕೆ, ಸುಧಾರಿತ ಕಾಯಿ ಕಟ್ಟುವಿಕೆ.
ಹಂತ 4: ಕಾಯಿ ಬೆಳವಣಿಗೆ ಹಂತ
90-180days
ಬಳಸಬೇಕಾದ ಉತ್ಪನ್ನಗಳು
- 00:52:34 – ಡ್ರಿಪ್ ಮೂಲಕ 5kg / ಎಕರೆ
- ಆರೋಗ್ಯಕರ ಮತ್ತು ಸಮನಾದ ಹಣ್ಣಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
- 13:00:45 – ಡ್ರಿಪ್ ಮೂಲಕ 5 kg / ಎಕರೆ
- ಹಣ್ಣಿನ ಗಾತ್ರ
- ತೂಕ ಮತ್ತು ಸಮಾನತೆಯನ್ನು ಸುಧಾರಿಸುತ್ತದೆ.
- Mr. Crop – 1 L/100 L ನೀರು
- ಪೋಷಕಾಂಶ ಹೀರುವಿಕೆ ಮತ್ತು ಬೆಳೆಯುತ್ತಿರುವ ಹಣ್ಣುಗಳಿಗೆ ಅವುಗಳ ಸಾಗಣೆಯನ್ನು ಸುಧಾರಿಸುತ್ತದೆ.
- Nacro Gold – 1 L/100 L ನೀರು.
- ಹಣ್ಣು ಬೇಗ ದೊಡ್ಡದಾಗಲು ಸಹಾಯ ಮಾಡುತ್ತದೆ
ಉದ್ದೇಶ
ದೊಡ್ಡ ಹಣ್ಣುಗಳು, ಹೆಚ್ಚಿನ ತೂಕ, ಉತ್ತಮ ಗುಣಮಟ್ಟ ಮತ್ತು ಹೆಚ್ಚಿನ ಇಳುವರಿ.
ಹಂತ 5: ಹಣ್ಣಿನ ಪಕ್ವತೆ ಮತ್ತು ಹಣ್ಣಾಗುವ ಹಂತ
180-240days
ಬಳಸಬೇಕಾದ ಉತ್ಪನ್ನಗಳು
- 00:00:50 – ಡ್ರಿಪ್ ಮೂಲಕ 5Kg / ಎಕರೆ
- ಹಣ್ಣಿನ ಗಟ್ಟಿತನ ಹೆಚ್ಚಿಸಿ ಹಣ್ಣು ಬಿರುಕು ಬಿಡುವುದನ್ನು ಮತ್ತು ಒಡೆಯುವುದನ್ನು ಕಡಿಮೆ ಮಾಡುತ್ತದೆ.
- Mr. Crop – 1 L/100 L ನೀರು. ಹಣ್ಣು ಗಟ್ಟಿಯಾಗಿ
- ಬಾಳಿಕೆ ಮತ್ತು ಸಾಗಣೆಗೆ ಯೋಗ್ಯವಾಗಲು ಸಹಾಯ ಮಾಡುತ್ತದೆ.
ಉದ್ದೇಶ
ಸುಧಾರಿತ ಹಣ್ಣಿನ ಬಣ್ಣ, ಹೊಳಪು, ಸಿಹಿ, ಬಾಳಿಕೆ ಮತ್ತು ಮಾರುಕಟ್ಟೆ ಗುಣಮಟ್ಟ.
ಹಂತ 6: ಕೀಟ ಮತ್ತು ರೋಗ ನಿರ್ವಹಣೆ
30-40days
ಬಳಸಬೇಕಾದ ಉತ್ಪನ್ನಗಳು
- TSB99 – ಮಣ್ಣಿನಿಂದ ಬರುವ ರೋಗಗಳಿಗೆ ಮತ್ತು ಗಿಡದ ಆರೋಗ್ಯಕ್ಕಾಗಿ 1 kg/100 L ನೀರು.
- BVM Pro – ಶಿಲೀಂಧ್ರ ರೋಗ ನಿರ್ವಹಣೆಗಾಗಿ 1 kg/100 L ನೀರು.
- Neem Oil – ರಸ ಹೀರುವ ಕೀಟ ಮತ್ತು ಇತರ ಕೀಟಗಳಿಗಾಗಿ 2–3 L/100 L ನೀರು
ಉದ್ದೇಶ
ಕೀಟ ಮತ್ತು ರೋಗಗಳನ್ನು ನಿಯಂತ್ರಿಸಿ, ಗಿಡದ ಆರೋಗ್ಯ ಸುಧಾರಿಸಿ, ಬೆಳೆ ನಷ್ಟವನ್ನು ಕಡಿಮೆ ಮಾಡುತ್ತದೆ.
ಹಂತ 7: ಕೊಯ್ಲಿನ ಹಂತ
ಬಳಸಬೇಕಾದ ಉತ್ಪನ್ನಗಳು
- ತಳಿಗೆ ತಕ್ಕ ಬಣ್ಣ ಬಂದು ಹಣ್ಣು ಮಾರುಕಟ್ಟೆಗೆ ಸಿದ್ಧವಾದಾಗ ಕೊಯ್ಲು ಮಾಡಿ.
- ಜಾಗ್ರತೆಯಿಂದ ಕೊಯ್ಲು ಮಾಡಿ:
- ಸ್ವಚ್ಛವಾದ ಕೊಯ್ಲು ಸಾಧನಗಳನ್ನು ಬಳಸಿ
- ಹಣ್ಣಿನ ಸಿಪ್ಪೆಗೆ ಹಾನಿಯಾಗದಂತೆ ನೋಡಿಕೊಳ್ಳಿ
- ಕೊಯ್ದ ಹಣ್ಣುಗಳನ್ನು ಪದೇ ಪದೇ ಮುಟ್ಟಿ ಕೆಡಿಸಬೇಡಿ
ನಿಮ್ಮ ಬೆಳೆಗೆ ಏನು ಬೇಕು ಎಂದು ತಿಳಿದಿಲ್ಲವೇ?
ನಮ್ಮ ISO ಪ್ರಮಾಣೀಕೃತ ಜೈವಿಕ ಗೊಬ್ಬರ ಮತ್ತು ಸಾವಯವ ಉತ್ಪನ್ನಗಳನ್ನು ನೋಡಿ, ಅಥವಾ ನಿಮ್ಮ ಮಣ್ಣು, ಋತು ಮತ್ತು ಬೆಳೆ ಬಗ್ಗೆ ನಮ್ಮ ಕೃಷಿ ತಜ್ಞರೊಂದಿಗೆ ಮಾತನಾಡಿ.